ವಿಶಿಷ್ಟ ಕನ್ನಡಿಗರು

(ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ವಿಶಿಷ್ಟ ಸಾಧನೆಗೈದ ಕನ್ನಡಿಗರನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ)

1990 : ಶ್ರೀ ಎಚ್.ಸಿ. ವಿಶ್ವೇಶ್ವರಯ್ಯ, ಪ್ರೊ. ಎ. ರಮೇಶ್ ರಾವ್, ಶ್ರೀ ರಾಮಚಂದ್ರ ಕಲ್ಲಪ್ಪ ಪೂಜಾರ್, ಶ್ರೀ ಭೀಮರಾವ್ ಮುರಗೋಡ, ಶ್ರೀ ಬಾ. ಸಾಮಗ
1991 : ಶ್ರೀಮತಿ ಸುಭದ್ರಾ ನಾಗರಾಜ್, ಡಾ. ಅಹಲ್ಯಾಚಿಂತಾಮಣಿ, ಶ್ರೀ ಕೆ. ವಾಗೀಶ್, ಶ್ರೀ ರಾಮಚಂದ್ರ ಗೋವಿಂದ ಫಡಕಿ, ಶ್ರೀ ಜಿ.ವಿ.ಎಸ್. ರಾವ್
1992 : ಶ್ರೀ ಎ. ಗವಿಸಿದ್ದಪ್ಪ
1993 : ಶ್ರೀ ಎಚ್.ಸಿ. ರಾಜಗೋಪಾಲ ಮತ್ತು ಜಾಫರ್ ಸೈಫುಲ್ಲ
1994 : ಶ್ರೀ ಬಿ.ವಿ. ಸತ್ಯವತಿ, ಶ್ರೀ ಟಿ.ಎಂ. ಶಂಭು
1995 : ಶ್ರೀ ಪಿ.ವಿ. ಇಂದಿರೇಶನ್, ಡಾ. ಎನ್.ಶೇಷಗಿರಿ, ಶ್ರೀ ಮ್ಯಾಕ್ಸ್‌ವೆಲ್ ಫೆರೇರಾ
1996 : ಶ್ರೀ ಕೆ.ಎನ್. ಭಟ್, ಶ್ರೀಮತಿ ಅನುನಾಯಕ್ ಮತ್ತು ಶ್ರೀ ರಂಗನಾಥ್
1997 : ಶ್ರೀ ಎಂ.ಕೆ. ಧರ್ಮರಾಜ್, ಶ್ರೀ ಎನ್.ಎಸ್. ರಾಮಚಂದ್ರನ್, ಪ್ರೊ. ವಿ.ಆರ್. ಪಂಚಮುಖಿ ಹಾಗೂ ಡಾ. ಸಂಪತ್ ಕುಮಾರ್
1999 : ಡಾ. ಎಲ್.ಎಸ್. ಭಟ್ ಮತ್ತು ಡಾ. ಸಿ.ಆರ್. ಹಿರೇಮಠ್
2000: ಶ್ರೀ ವಾಸುದೇವ ಆತ್ರಿ, ಶ್ರೀ ಎಚ್.ವೈ. ಶಾರದಾಪ್ರಸಾದ್, ಡಾ.ಪಿ.ವಿ. ಇಂದಿರೇಶನ್
2001 : ಡಾ. ಪಿ.ಡಿ. ಶೆಣೈ ಮತ್ತು ಶ್ರೀಮತಿ ಸರಳಾ ಗೋಪಾಲನ್
2002 : ಡಾ. ಎನ್.ಆರ್. ಶೆಟ್ಟಿ
2003 : ಲೆಪ್ಟಿನೆಂಟ್ ಜನರಲ್ ಬೋಪಣ್ಣ, ಶ್ರೀಮತಿ ಸುಧಾರಾವ್, ಕಲಾವಿದ ಅರುಣ್
2004 : ಶ್ರೀ ಬಿ.ಎಸ್. ಕಲ್ಲೂರು, ಶ್ರೀ ಸಿ.ವಿ. ಗೋಪಿನಾಥ್
2005 : ಪ್ರೊ. ಎಚ್.ಎಸ್. ಶಿವಪ್ರಕಾಶ್
2006 : ಶ್ರೀ ವಿ.ವಿ. ಭಟ್
2007 : ಶ್ರೀ ಅಲೆನ್ ಸಿ.ಎ. ಫೇರರಾ
2008 : ಡಾ. ಅಹಲ್ಯಾಚಿಂತಾಮಣಿ
2009 : ಶ್ರೀ ಐ. ರಾಮಮೋಹನ ರಾವ್ ಮತ್ತು ಶ್ರೀಮತಿ ನೇತ್ರಾವತಿ ಮಯ್ಯ
2010 : ಶ್ರೀ ಅಗ್ರಹಾರ ಕೃಷ್ಣಮೂರ್ತಿ
2011 : ಶ್ರೀ ಎನ್.ಜೆ. ಕಾಮತ್, ಶ್ರೀ ಎಂ. ವೀರಪ್ಪ ಮತ್ತು ಶ್ರೀಮತಿ ಸುಮಿತ್ರಾ ರಾವ್
2012 : ಶ್ರೀ ಕೆ.ಐ. ಭಟ್, ಶ್ರೀ ಎಸ್.ಎಸ್. ಜವಳಿ, ಶ್ರೀ ಎಚ್.ಎಸ್. ಕುಲಕರ್ಣಿ ಮತ್ತು ಶ್ರೀಮತಿ ಸಾವಿತ್ರಿ ಶಾಸ್ತ್ರಿ
2013 : ಶ್ರೀ ಎಸ್.ಕೆ. ಕುಲಕರ್ಣಿ, ಶ್ರೀಮತಿ ಮಾಲಾ ಹೊನ್ನತ್ತಿ
2014 : ಶ್ರೀ ಟಿ.ಎಂ. ಶಿರೂರು, ಶ್ರೀ ಕೆ.ಆರ್. ಸುಬ್ಬಣ್ಣ
2015 : ಶ್ರೀ ಬಿ.ಎನ್. ರಾವ್, ಶ್ರೀ ಕೆ. ದೇವಾನಂದ ಉಪಾಧ್ಯಾಯ
2016 : ಡಾ. ಎಸ್.ಎಲ್. ಭಂಡಾರ್‌ಕರ್, ಶ್ರೀ ಸಯ್ಯದ್ ಸಲ್ಲಾವುದ್ದೀನ್ ಪಾಷಾ
2017 : ಶ್ರೀ ಚೆನ್ನು ಎಸ್. ಮಠದ, ಶ್ರೀ ಶೇಖರ್ ಎನ್. ಬಂಗೇರ, ಶ್ರೀ ವೈಜನಾಥ ಹೆಗಣೆ, ಶ್ರೀ ಎಸ್. ಆರ್. ರಾವ್
2018 : ಶ್ರೀ ಎನ್.ಎ. ಮಾಧವ, ಶ್ರೀಮತಿ ಶಾಲನ್ ಮುರಗೋಡ, ಶ್ರೀ ಕೆ.ಟಿ. ಗಣೇಶ
2019 : ಶ್ರೀ ಎಂ.ಸಿ. ವೆಂಕಟೇಶ್, ಶ್ರೀ ಇ.ಸಿ. ವಿದ್ಯಾಸಾಗರ್, ಶ್ರೀಮತಿ ಉಷಾ ಭರತಾದ್ರಿ
2020 : ಶ್ರೀ ಕೆ. ಭೋಜ ರಾವ್, ಡಾ. ನಿರಂಜನ್ ನಾಯ್ಕ್, ಶ್ರೀಮತಿ ರಾಧಾ ಕೌಜಲಗಿ
2021 : ಡಾ. ಗುರುರಾಜ ಸಂಗೊಂದಿಮಠ ಮತ್ತು ಡಾ. ಅಕ್ಷಯ್ ಗೌಡ
2022 : ಡಾ. ಈಶ್ವರ ವೀ ಬಸವರಡ್ಡಿ, ಶ್ರೀ ಉದಯ್ ಭಟ್, ಶ್ರೀ ಸಿ.ಮೋಹನ್ ಕುಮಾರ್, ಶ್ರೀಮತಿ ಸವಿತಾ ಇನಾಮದಾರ್

ಡಾ. ಶಿವರಾಮ ಕಾರಂತ ಪ್ರಶಸ್ತಿ

ಡಾ. ಶಿವರಾಮ ಕಾರಂತರ ಸಾಹಿತ್ಯ, ಪರಿಸರ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಎರಡು ವರ್ಷಕ್ಕೊಮ್ಮೆ ನೀಡುವ  ಈ ಪ್ರಶಸ್ತಿ 1998 ರಲ್ಲಿ  ಪ್ರಶಸ್ತಿ ಪ್ರಾರಂಭವಾಗಿದೆ. ಪ್ರಶಸ್ತಿಯು ರೂ. 50,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ವರ್ಷ ಪ್ರಶಸ್ತಿ ಪುರಸ್ಕೃತರು ಸಾಧನೆಯ ಕ್ಷೇತ್ರ
1998 ಶ್ರೀ ಯಶವಂತ ಚಿತ್ತಾಲ ಸಾಹಿತ್ಯ
2000 ಶ್ರೀ ಜಿ.ಟಿ. ನಾರಾಯಣ ರಾವ್ ವಿಜ್ಞಾನ ಮತ್ತು ಪರಿಸರ
2010 ಶ್ರೀ ಬನ್ನಂಜೆ ಸಂಜೀವ ಸುವರ್ಣ ಯಕ್ಷಗಾನ
2012 ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕ ಪರಿಸರ
2014 ಶ್ರೀ ಕೋಟಿಗಾನಹಳ್ಳಿ ರಾಮಯ್ಯ ಸಾಹಿತ್ಯ
2016 ಮನೋಹರ ಗ್ರಂಥಮಾಲಾ, ಧಾರವಾಡ ಪಬ್ಲಿಕೇಷನ್
2018 ಶ್ರೀ ಸುಬ್ರಾಯ ಚೊಕ್ಕಾಡಿ ಕವಿತೆ
2020 ಅಕ್ಷರ ಪ್ರಕಾಶನ ಹೆಗ್ಗೋಡು ಪಬ್ಲಿಕೇಷನ್

ದೆಹಲಿ ಕರ್ನಾಟಕ ಸಂಘದ ಕನ್ನಡ ಭಾರತಿ ರಂಗ ಪ್ರಶಸ್ತಿ

ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2015ರಲ್ಲಿ ಪ್ರಾರಂಭಗೊಂಡಿದೆ. ಪ್ರಶಸ್ತಿಯು ರೂ. 50,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ವರ್ಷ ಪ್ರಶಸ್ತಿ ಪುರಸ್ಕೃತರು ಸಾಧನೆಯ ಕ್ಷೇತ್ರ
2015 ಶ್ರೀ ಎಂ.ವಿ. ನಾರಾಯಣ ರಾವ್ ಕನ್ನಡ ರಂಗಭೂಮಿ
2016 ಶ್ರೀಮತಿ ಸರೋಜಿನಿ ಎಸ್. ಶೆಟ್ಟಿ ಕನ್ನಡ ರಂಗಭೂಮಿ
2017 ಶ್ರೀ ಸುರೇಶ್ ಆನಗಳ್ಳಿ ಕನ್ನಡ ರಂಗಭೂಮಿ
2021 ಶ್ರೀ ಶಿವಕುಮಾರ ಸ್ವಾಮೀಜಿ ಸಾಣೇಹಳ್ಳಿ ಕನ್ನಡ ರಂಗಭೂಮಿ

ಡಾ. ಸರೋಜಿನಿ ಮಹಿಷಿ ಪ್ರಶಸ್ತಿ

ದೆಹಲಿ ಕರ್ನಾಟಕ ಸಂಘ ಮಾಜಿ ಅಧ್ಯಕ್ಷೆ ಡಾ. ಸರೋಜಿನಿ ಮಹಿಷಿಯವರ ಹೆಸರಿನಲ್ಲಿ ಪ್ರತಿ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2016 ರಲ್ಲಿ ಪ್ರಾರಂಭಗೊಂಡಿದೆ. ಪ್ರಶಸ್ತಿಯು ರೂ. 50,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ವರ್ಷ ಪ್ರಶಸ್ತಿ ಪುರಸ್ಕೃತರು ಸಾಧನೆಯ ಕ್ಷೇತ್ರ
2016 ಡಾ. ಎಚ್.ಎಸ್. ಅನುಪಮಾ ಸಾಹಿತ್ಯ ಕ್ಷೇತ್ರ
2017 ಡಾ. ಚಂದ್ರಶೇಖರ ಪಾಟೀಲ (ಚಂಪಾ) ಸಾಹಿತ್ಯ ಕ್ಷೇತ್ರ
2021 ಡಾ. ಪುರುಷೋತ್ತಮ ಬಿಳಿಮಲೆ ಸಾಹಿತ್ಯ ಕ್ಷೇತ್ರ