Manu Baligar visit to Sangha

ದೆಹಲಿ ಕರ್ನಾಟಕ ಸಂಘದ ನವೀಕರಣಗೊಂಡ ಕೊಠಡಿಗಳ ವೀಕ್ಷಣೆಗೆ ಆಗಮಿಸಿದ್ದ ಕನ್ನಡ ಸಂಸ್ಕೃತಿ ಇಲಾಖೆಯ ಅಧ್ಯಕ್ಷ ಮನು ಬಳಿಗಾರ್ ಪದಾಧಿಕಾರಗಳೊಂದಿಗೆ. ಕರ್ನಾಟಕ ರಾಜ್ಯ ಸರ್ಕಾರ ಸಂಘದ ನವೀಕರಣ ಕಾರ್ಯಕ್ಕಾಗಿ ಒಂದು ಕೋಟಿ ಅನುದಾನ ನೀಡಿದ್ದು ಆ ಕೆಲಸ ಮುಕ್ತಾಯ ಹಂತಕ್ಕೆ ಬಂದ ಸಂದರ್ಭದಲ್ಲಿ. ಜೊತೆಗೆ ಕರ್ನಾಟಕ ರಾಜ್ಯ ಸಮನ್ವಯಕಾರರಾಗಿರುವ ಬೈಕೆರೆ ನಾಗೇಶ್ ಹಾಗೂ ಇತರರು.

Album info

Random image

Popular tags