ಸಾಹಿತ್ಯೋತ್ಸವ 14.09.2025 ಸಂಜೆ 4.00 ಗಂಟೆಗೆ

ಸಾಹಿತ್ಯೋತ್ಸವ – ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳು ಮತ್ತು ಸಾಹಿತಿಗಳ ಕುರಿತು ಸಂವಾದ-ವಿಚಾರ ಸಂಕಿರಣ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ದಿನಾಂಕ 14.09.2025 ಸಂಜೆ 4.00 ಗಂಟೆಗೆ

ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ಸಾಹಿತ್ಯೋತ್ಸವ 

ಸಾಹಿತ್ಯೋತ್ಸವ ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ವಿಚಾರ ಸಂಕಿರಣ-ಸಾಹಿತ್ಯ ಸಂಜೆ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು

ಸಂವಾದ-ಅನುಸಂಧಾನ-ವಿಚಾರ ಸಂಕಿರಣ 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಕನ್ನಡಿಗರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಮತ್ತು ಡಾ. ವಿನಾಯಕ ಕೃಷ್ಣ ಗೋಕಾಕ್‌ ಅವರ ಜೀವನ-ಸಾಹಿತ್ಯ ಸಾಧನೆಗಳ ಕುರಿತು ಸಂವಾದ-ಅನುಸಂಧಾನ-ವಿಚಾರ ಸಂಕಿರಣ ಹಾಗೂ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ದಿನಾಂಕ : 17.08.2025 ಭಾನುವಾರ | ಸಂಜೆ : 4.00 ಗಂಟೆಗೆ ಸ್ಥಳ : ಸಂಘದ ಸೆಮಿನಾರ್‌ ಹಾಲ್

ಸಾಹಿತ್ಯೋತ್ಸವ

ಸಾಹಿತ್ಯೋತ್ಸವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಕನ್ನಡಿಗರಾದ ರಾಷ್ಟ್ರಕವಿ ಕುವೆಂಪು ಮತ್ತು ಡಾ. ಯು.ಆರ್‍. ಅನಂತಮೂರ್ತಿ ಅವರ ಜೀವನ -ಸಾಹಿತ್ಯ ಸಾಧನೆಗಳ ಕುರಿತು ಸಂವಾದ-ಅನುಸಂಧಾನ-ವಿಚಾರ ಸಂಕಿರಣ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು 10ನೇ ಆಗಸ್ಟ್‌ 2025, ಭಾನುವಾರ | ಸಂಜೆ : 4.00 ಗಂಟೆಗೆ ಸ್ಥಳ : ಸಂಘದ ಸೆಮಿನಾರ್‍ ಹಾಲ್‌