ದೆಹಲಿ ಕನ್ನಡ ಸಂಪುಟ (ವಿವಿಧ ಸಾಹಿತ್ಯ)
ಪ್ರಧಾನ ಸಂಪಾದಕ : ಬೊಳುವಾರು ಮಹಮದ್ ಕುಂಞ
ಸಂಪಾದಕರು : ಸುಭಾ ಸಿನ್ನೂರ ದಾಸ್, ಚೆನ್ನು ಎಸ್. ಮಠದ, ವೆಂಕಟಾಚಲ ಹೆಗಡೆ, ಎಸ್. ಕೃಷ್ಣ ಭಟ್
ವರ್ಷ : ೧೯೯೪.
ರೂ. ೩೦/-
ಸಿಡಿಲಿನ ಬಡಿತ ಹಾಗೂ ಏನಿದೆ ಈ ಮುದುಕನ ಗುಟ್ಟು? (ನಾಟಕ)
ಎಚ್.ಎಸ್. ಕುಲಕರ್ಣಿ
ವರ್ಷ : ೨೦೦೫.
ರೂ. ೫೦/-
ರಾಜಧಾನಿಯಲ್ಲಿ ಕರ್ನಾಟಕ (ವಿಚಾರ ಸಂಕಿರಣದಲ್ಲಿ ಮಂಡಿತ ಪ್ರಬಂಧಗಳು)
ಪ್ರಧಾನ ಸಂಪಾದಕ : ಡಾ. ಪುರುಷೋತ್ತಮ ಬಿಳಿಮಲೆ
ಸಂಪಾದಕರು : ವೈ. ಅವನೀಂದ್ರನಾಥ್ ರಾವ್, ರೇಣುಕಾ ನಿಡಗುಂದಿ
ವರ್ಷ : ೨೦೦೬.
ರೂ. ೭೫/-
ಜರ್ನಿ ಟು ವಾರ್ಧಾ (ಆಂಗ್ಲ ಕೃತಿ)
ಕನ್ನಡ ಮೂಲ : ಸಿದ್ದವನಹಳ್ಳಿ ಕೃಷ್ಣ ಶರ್ಮ, ಅನುವಾದ : ಎಚ್.ವೈ. ಶಾರದಾಪ್ರಸಾದ್
ವರ್ಷ : ೨೦೧೪.
ರೂ. ೧೦೦/-
ಕಿತ್ತೂರಿನ ಕೆಚ್ಚೆದೆಯ ಚೆನ್ನಮ್ಮ ರಾಣಿ (ನಾಟಕ)
ಎಚ್.ಎಸ್. ಕುಲಕರ್ಣಿ
ವರ್ಷ : ೨೦೧೪.
ರೂ. ೫೦/-
ದೇವರು ಎದ್ದು ಬಂದಾಗ (ನಾಟಕ)
ಮರಾಠಿ ಮೂಲ : ಡಾ. ಪು.ಲ. ದೇಶಪಾಂಡೆ
ಕನ್ನಡ ರೂಪಾಂತರ : ಎಚ್.ಎಸ್. ಕುಲಕರ್ಣಿ
ವರ್ಷ : ೨೦೧೪.
ರೂ. ೫೦/-
ನಾನು-ನೀನು (ಕವನ ಸಂಕಲನ)
ಸುಧಾಕರ ಕುರಂದವಾಡ
ವರ್ಷ : ೨೦೧೫.
ರೂ. ೧೦೦/-
ರಂಗಿನೋಕುಳಿ (ಕವನ ಸಂಕಲನ)
ಸವಿತಾ ಇನಾಮದಾರ್
ವರ್ಷ : ೨೦೧೭.
ರೂ. ೫೦/-
ನಮ್ಮಿಬ್ಬರ ನಡುವೆ (ಕವಿತೆಗಳು)
ರೇಣುಕಾ ನಿಡಗುಂದಿ
ವರ್ಷ : ೨೦೧೭.
ರೂ. ೫೦/-
ಅಕವಿತೆ (ಕವನ ಸಂಕಲನ)
ಡಾ. ಅಹಲ್ಯಾಚಿಂತಾಮಣಿ
ವರ್ಷ : ೨೦೧೭.
ರೂ. ೧೦೦/-
ನಿರಂಜನ ಕೃತಿ ಸ್ಮೃತಿ ನಿರಂಜನ ನೀಲಾಂಜನ
(ವಿಚಾರ ಸಂಕಿರಣದಲ್ಲಿ ಮಂಡಿತ ಪ್ರಬಂಧಗಳು)
ಪ್ರಧಾನ ಸಂಪಾದಕ : ವಸಂತ ಶೆಟ್ಟಿ ಬೆಳ್ಳಾರೆ
ವರ್ಷ : ೨೦೧೭.
ರೂ. ೨೦೦/-