ಆರೋಗ್ಯೋತ್ಸವ

ಆರೋಗ್ಯೋತ್ಸವ ದಿನಾಂಕ : ೦೯.೧೧.೨೦೨೫, ಭಾನುವಾರ ಬೆಳಿಗ್ಗೆ ೮.೦೦ ರಿಂದ ಮಧ್ಯಾಹ್ನ ೧.೦೦ ರಿಷಬ್‌ ಶೆಟ್ಟಿ ರಚನೆ ಮತ್ತು ನಿರ್ದೇಶನದ ಕಾಂತಾರಾ (ಅಧ್ಯಾಯ-೧) ಚಲನಚಿತ್ರ ಪ್ರದರ್ಶನ ಮಧ್ಯಾಹ್ನ : ೧.೩೦ ಗಂಟೆಗೆ

ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆ

ಕೇಂದ್ರ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರ  ಮತ್ತು ದೆಹಲಿ ಕರ್ನಾಟಕ ಸಂಘ (ರಿ), ನವದೆಹಲಿ ಆಯೋಜಿಸುವ ರಾಣಿ ಚೆನ್ನಮ್ಮನವರ ಬ್ರಿಟಿಷರ ವಿರುದ್ಧ ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆ ದಿನಾಂಕ ೨೪.೧೦.೨೦೨೫ | ಸಮಯ ಅಪರಾಹ್ನ : ೩.೦೦ ಗಂಟೆಗೆ

ಸಾಹಿತ್ಯೋತ್ಸವ 14.09.2025 ಸಂಜೆ 4.00 ಗಂಟೆಗೆ

ಸಾಹಿತ್ಯೋತ್ಸವ – ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳು ಮತ್ತು ಸಾಹಿತಿಗಳ ಕುರಿತು ಸಂವಾದ-ವಿಚಾರ ಸಂಕಿರಣ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ದಿನಾಂಕ 14.09.2025 ಸಂಜೆ 4.00 ಗಂಟೆಗೆ

ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ಸಾಹಿತ್ಯೋತ್ಸವ 

ಸಾಹಿತ್ಯೋತ್ಸವ ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ವಿಚಾರ ಸಂಕಿರಣ-ಸಾಹಿತ್ಯ ಸಂಜೆ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು