ಹೊರರಾಜ್ಯ ಸಂಗೀತ ನೃತ್ಯೋತ್ಸವ ಹಾಗು ದೆಹಲಿ ಕರ್ನಾಟಕ ಸಂಘದ ವಾರ್ಷಿಕೋತ್ಸವ ಹಾಗು ಬಹುಮಾನ ವಿತರಣೆ
ದೆಹಲಿ ಕರ್ನಾಟಕ ಸಂಘ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಹೊರರಾಜ್ಯ ಸಂಗೀತ ನೃತ್ಯೋತ್ಸವ ಹಾಗು ದೆಹಲಿ ಕರ್ನಾಟಕ ಸಂಘದ ವಾರ್ಷಿಕೋತ್ಸವ ಹಾಗು ಬಹುಮಾನ ವಿತರಣೆ ಏಪ್ರಿಲ್ 6,2025, ಅಪರಾಹ್ನ : 3.30 ಗಂಟೆಗೆ ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣ
ವಾರ್ಷಿಕೋತ್ಸವ ಮಹಿಳಾ ಮತ್ತು ಮಕ್ಕಳ ದಿನಾಚರಣೆ ಹಾಗೂ ಯುಗಾದಿ ಸಂಭ್ರಮ
ದೆಹಲಿ ಕರ್ನಾಟಕ ಸಂಘ ಜನಕಪುರಿ ಕನ್ನಡ ಕೂಟ ಸಹಯೋಗದಲ್ಲಿ ಜನಕಪುರಿ ಕನ್ನಡ ಕೂಟದ ಸುವರ್ಣ ಮಹೋತ್ಸವ ಆರಂಭಿಕ ಕಾರ್ಯಕ್ರಮದ ಅಂಗವಾಗಿ ಜನಕಪುರಿ ಕನ್ನಡ ಕೂಟದ ವಾರ್ಷಿಕೋತ್ಸವ ಮಹಿಳಾ ಮತ್ತು ಮಕ್ಕಳ ದಿನಾಚರಣೆ ಹಾಗೂ ಯುಗಾದಿ ಸಂಭ್ರಮ ಮಾರ್ಚ್ 30 ಭಾನುವಾರ 2025 | ಸಂಜೆ : 4.30 ಗಂಟೆಗೆ ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣ
ಸಾಹಿತ್ಯ ಸಂಜೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮೂಹ ಗಾಯನ ಮತ್ತು ನೃತ್ಯ ಪ್ರದರ್ಶನ 22.03.2025 ಅಪರಾಹ್ನ : 3.30 ಗಂಟೆಗೆ ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣ
ಹೊರನಾಡ ಕನ್ನಡ ನಾಟಕೋತ್ಸವ-ಆಮಂತ್ರಣ
ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ
ಆರೋಗ್ಯ ಮೇಳ
ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ನವೆಂಬರ್ ೨೪, ಭಾನುವಾರ ೨೦೨೪, ಸಂಜೆ : ೪.೦೦ ಗಂಟೆಗೆ ಸ್ಥಳ : ಸಂಘದ ಸಭಾಂಗಣ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮಗಳು: ಸ್ಥಳೀಯ ಕಲಾವಿದರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಮೂಹ ನೃತ್ಯ
ದಕ್ಷಯಜ್ಞ – ಅಹೋರಾತ್ರಿ ಪೌರಾಣಿಕ ನಾಟಕ
ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸತ್ಯಶೋಧನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಮನಗರ ಕಲಾವಿದರು ಪ್ರಸ್ತುತಪಡಿಸುವ ಅಹೋರಾತ್ರಿ ಪೌರಾಣಿಕ ನಾಟಕ ದಕ್ಷಯಜ್ಞ ನವೆಂಬರ್ ೧೬, ಶನಿವಾರ ೨೦೨೪ ಸ್ಥಳ : ಸಂಘದ ಸಭಾಂಗಣ ನಿರ್ದೇಶನ : ಶ್ರೀ ಎಂ.ಕೆ. ಧರ್ಮೇಂದ್ರ ಕುಮಾರ್
ರಾಜ್ಯೋತ್ಸವ ಸಂದರ್ಭದಲ್ಲಿ – ಸ್ಥಳೀಯರಿಂದ ಕಾರ್ಯಕ್ರಮಕ್ಕಾಗಿ ಆಹ್ವಾನ
ರಾಜ್ಯೋತ್ಸವ ಸಂದರ್ಭದಲ್ಲಿ – ಸ್ಥಳೀಯರಿಂದ ಕಾರ್ಯಕ್ರಮಕ್ಕಾಗಿ ಆಹ್ವಾನ