ಕೊತ್ತಲವಾಡಿ ಚಲನಚಿತ್ರ ಪ್ರದರ್ಶನ
ದಿನಾಂಕ : 26.10.2025 ರಂದು ಅಪರಾಹ್ನ : 3.30 ಗಂಟೆಗೆ ಶ್ರೀರಾಜ್ ನಿರ್ದೇಶನದ ಕೊತ್ತಲವಾಡಿ ಚಲನಚಿತ್ರ ಪ್ರದರ್ಶನ
ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆ
ಕೇಂದ್ರ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರ ಮತ್ತು ದೆಹಲಿ ಕರ್ನಾಟಕ ಸಂಘ (ರಿ), ನವದೆಹಲಿ ಆಯೋಜಿಸುವ ರಾಣಿ ಚೆನ್ನಮ್ಮನವರ ಬ್ರಿಟಿಷರ ವಿರುದ್ಧ ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆ ದಿನಾಂಕ ೨೪.೧೦.೨೦೨೫ | ಸಮಯ ಅಪರಾಹ್ನ : ೩.೦೦ ಗಂಟೆಗೆ
ಸಂಘದಲ್ಲಿ ನಾಟಕೋತ್ಸವ
ಸಂಘದಲ್ಲಿ ನಾಟಕೋತ್ಸವ ಅಕ್ಟೋಬರ್ ೧೨ ಮತ್ತು ೧೮, ೨೦೨೫ ರಂದು ನಡೆಯುವ ನಾಟಕಗಳು
ಸು ಪ್ರಮ್ ಸೋ ಚಲನಚಿತ್ರ ಪ್ರದರ್ಶನ
ಸಂಘದಲ್ಲಿ ದಿನಾಂಕ-04.10.2025 | ಸಂಜೆ-6.00 ಗಂಟೆಗೆ ’ಸು ಪ್ರಮ್ ಸೋ’ ಚಲನಚಿತ್ರ ಪ್ರದರ್ಶನ
ಸಾಹಿತ್ಯೋತ್ಸವ ಸಮಾರೋಪ ಸಮಾರಂಭ
ಸಾಹಿತ್ಯೋತ್ಸವ 14.09.2025 ಸಂಜೆ 4.00 ಗಂಟೆಗೆ
ಸಾಹಿತ್ಯೋತ್ಸವ – ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕವಿಗಳು ಮತ್ತು ಸಾಹಿತಿಗಳ ಕುರಿತು ಸಂವಾದ-ವಿಚಾರ ಸಂಕಿರಣ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ದಿನಾಂಕ 14.09.2025 ಸಂಜೆ 4.00 ಗಂಟೆಗೆ
ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ಸಾಹಿತ್ಯೋತ್ಸವ
ಸಾಹಿತ್ಯೋತ್ಸವ ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿಗಳು ಮತ್ತು ಕವಿಗಳ ಕುರಿತು ವಿಚಾರ ಸಂಕಿರಣ-ಸಾಹಿತ್ಯ ಸಂಜೆ ಹಾಗು ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು
ಸಾಹಿತ್ಯೋತ್ಸವ
ಸಾಹಿತ್ಯೋತ್ಸವ
ಸಂವಾದ-ಅನುಸಂಧಾನ-ವಿಚಾರ ಸಂಕಿರಣ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಕನ್ನಡಿಗರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ. ವಿನಾಯಕ ಕೃಷ್ಣ ಗೋಕಾಕ್ ಅವರ ಜೀವನ-ಸಾಹಿತ್ಯ ಸಾಧನೆಗಳ ಕುರಿತು ಸಂವಾದ-ಅನುಸಂಧಾನ-ವಿಚಾರ ಸಂಕಿರಣ ಹಾಗೂ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು ದಿನಾಂಕ : 17.08.2025 ಭಾನುವಾರ | ಸಂಜೆ : 4.00 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್