ಆರೋಗ್ಯ ಮೇಳ
ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ನವೆಂಬರ್ ೨೪, ಭಾನುವಾರ ೨೦೨೪, ಸಂಜೆ : ೪.೦೦ ಗಂಟೆಗೆ ಸ್ಥಳ : ಸಂಘದ ಸಭಾಂಗಣ ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮಗಳು: ಸ್ಥಳೀಯ ಕಲಾವಿದರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಮೂಹ ನೃತ್ಯ
ದಕ್ಷಯಜ್ಞ – ಅಹೋರಾತ್ರಿ ಪೌರಾಣಿಕ ನಾಟಕ
ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸತ್ಯಶೋಧನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಮನಗರ ಕಲಾವಿದರು ಪ್ರಸ್ತುತಪಡಿಸುವ ಅಹೋರಾತ್ರಿ ಪೌರಾಣಿಕ ನಾಟಕ ದಕ್ಷಯಜ್ಞ ನವೆಂಬರ್ ೧೬, ಶನಿವಾರ ೨೦೨೪ ಸ್ಥಳ : ಸಂಘದ ಸಭಾಂಗಣ ನಿರ್ದೇಶನ : ಶ್ರೀ ಎಂ.ಕೆ. ಧರ್ಮೇಂದ್ರ ಕುಮಾರ್
ರಾಜ್ಯೋತ್ಸವ ಸಂದರ್ಭದಲ್ಲಿ – ಸ್ಥಳೀಯರಿಂದ ಕಾರ್ಯಕ್ರಮಕ್ಕಾಗಿ ಆಹ್ವಾನ
ರಾಜ್ಯೋತ್ಸವ ಸಂದರ್ಭದಲ್ಲಿ – ಸ್ಥಳೀಯರಿಂದ ಕಾರ್ಯಕ್ರಮಕ್ಕಾಗಿ ಆಹ್ವಾನ
ಭಕ್ತಿ ಸಮರ್ಪಣೆ
ಕಿತ್ತೂರು ರಾಣಿ ಚೆನ್ನಮ್ಮನವರ ೨೦೦ನೇ ವಿಜಯೋತ್ಸವ ದಿನಾಚರಣೆ
ಕಿತ್ತೂರು ರಾಣಿ ಚೆನ್ನಮ್ಮನವರ ೨೦೦ನೇ ವಿಜಯೋತ್ಸವ ದಿನಾಚರಣೆ
ಯಕ್ಷಗಾನ ಪ್ರದರ್ಶನ ಮಹಾಪ್ರಸ್ಥಾನ
ಯಕ್ಷಗಾನ ಪ್ರದರ್ಶನ ಮಹಾಪ್ರಸ್ಥಾನ ಪ್ರಸ್ತುತಿ : ಥಿಯೇಟರ್ ಯಕ್ಷ (ರಿ) ಉಡುಪಿ ಅಕ್ಟೋಬರ್ 19 ಶನಿವಾರ, 2024 | ಸಂಜೆ 6.00 ರಿಂದ 7.30 | ಸ್ಥಳ : ಸಂಘದ ಸಭಾಂಗಣ
ಅಭಿನಂದನೆ
ವಚನ ದರ್ಶನ – ಪುಸ್ತಕ ಲೋಕಾರ್ಪಣೆ
ವಚನ ದರ್ಶನ – ಪುಸ್ತಕ ಲೋಕಾರ್ಪಣೆ
ಕಲ್ಯಾಣ ಕರ್ನಾಟಕ ಉತ್ಸವ
ದೆಹಲಿ ಕರ್ನಾಟಕ ಸಂಘ, ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಸಮಿತಿ, ನವದೆಹಲಿ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಂಕ : 22.09.2024, ಭಾನುವಾರ ಸಂಜೆ : 4.00 ಗಂಟೆಗೆ