ಸ್ವಾತಂತ್ರ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣೋತ್ಸವ

ದೆಹಲಿ ಕರ್ನಾಟಕ ಸಂಘ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಸಹಯೋಗದಲ್ಲಿ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕಾಲದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣೋತ್ಸವ ದಿನಾಂಕ : 15.08.2023, ಸಂಜೆ : 5.00 ಗಂಟೆಗೆ

ತುಮ್ಹಾರೆ ಸಿವಾ ಔರ್ ಕೋಯಿ ನಹೀ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕಾಲದಲ್ಲಿ ದೆಹಲಿ ಕರ್ನಾಟಕ ಸಂಘದ ಹಿರಿಯರೊಂದಿಗೆ ಸಂವಾದ ದಿನಾಂಕ : 30.07.2023, ಭಾನುವಾರ | ಸಂಜೆ : 4.00 ಗಂಟೆಗೆ | ಸ್ಥಳ : ಸಂಘದ ಸಭಾಂಗಣ ಶ್ರೀ ಶಿವಕುಮಾರ ಕಲಾ ಸಂಘ, ಸಾಣೇಹಳ್ಳಿ ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ತಂಡದವರಿಂದ ಪ್ರಸ್ತುತಿ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ “ತುಮ್ಹಾರೆ ಸಿವಾ ಔರ್ ಕೋಯಿ ನಹೀ” ಬಸವಣ್ಣನವರ ಆಯ್ದ 44 ವಚನಗಳನ್ನು ಆಧರಿಸಿದ ನೃತ್ಯರೂಪಕ

ಮಾಹಿತಿ ಹಾಗು ಪೋಷಕರು, ಮಕ್ಕಳೊಂದಿಗೆ ಸಮಾಲೋಚನೆ

ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸುಗಳ ಕುರಿತು ಮಾಹಿತಿ ಹಾಗು ಪೋಷಕರು, ಮಕ್ಕಳೊಂದಿಗೆ ಸಮಾಲೋಚನೆ ದಿನಾಂಕ : ೦೨.೦೭.೨೦೨೩, ಭಾನುವಾರ ಸಂಜೆ : ೪.೦೦ ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್

ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ

“ಬಾರಿಸು ಕನ್ನಡ ಡಿಂಡಿಮವ” ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಮುಖ್ಯ ಅತಿಥಿಗಳು ಮತ್ತು ಅತಿಥಿಗಳ ಅಭಿನಂದನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜೂನ್ 04 ಭಾನುವಾರ 2023 | ಮಧ್ಯಾಹ್ನ : 3.00 ಗಂಟೆಗೆ ಸ್ಥಳ : ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು-560002.

ಕೃತಿ ಅವಲೋಕನ

ಕೃತಿ ಅವಲೋಕನ |  ಕಾಗೆ ಮುಟ್ಟಿದ ನೀರು | (ಲೇಖಕರು : ಡಾ. ಪುರುಷೋತ್ತಮ ಬಿಳಿಮಲೆ) | ದಿನಾಂಕ : 14.05.2023, ಭಾನುವಾರ ಸಂಜೆ : 4.30 | ಸ್ಥಳ : ಸಂಘದ ಸೆಮಿನಾರ್ ಹಾಲ್