ಅಭಿನಂದನೆ, ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅಭಿನಂದನೆ, ವಿಶಿಷ್ಟ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ  ಜಾನಪದ ನೃತ್ಯ ಸಂಭ್ರಮ ನೂರಕ್ಕೂ ಹೆಚ್ಚು ಸ್ಥಳೀಯ ಕಲಾವಿದರಿಂದ 27 ನೇ ನವೆಂಬರ್ 2022ರ ಭಾನುವಾರ, ಸಂಜೆ : 4.00ಕ್ಕೆ ಸ್ಥಳ : ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ

ಸ್ಥಳೀಯ ಪ್ರತಿಭೆಗಳಿಂದ ಕನ್ನಡ ಚಿತ್ರಗೀತೆಗಳ ಸ್ವರಸಂಜೆ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಕನ್ನಡ ಚಿತ್ರಗೀತೆಗಳ ಸ್ವರಸಂಜೆ. ನವೆಂಬರ್ ೧೯ ರ ಶನಿವಾರ ಸಂಜೆ ೬:೩೦ಕ್ಕೆ.  

ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಲೆನಾಡು ಸಾಂಸ್ಕೃತಿಕ ಉತ್ಸವ

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಲೆನಾಡು ಸಾಂಸ್ಕೃತಿಕ ಉತ್ಸವ. ಅಕ್ಟೋಬರ್ 29 ಮತ್ತು 30, 2022 ಸ್ಥಳ : ಸಂಘದ ಸಭಾಂಗಣ

ಸಂಘದಲ್ಲಿ ವಿವಿಧ ತರಬೇತಿಗಳು

ಆತ್ಮೀಯ ಕನ್ನಡ ಬಂಧುಗಳೇ ಬರುವ ತಿಂಗಳು ನವೆಂಬರ್ ಒಂದರಿಂದ 1. ಕನ್ನಡ ಕಲಿಕಾ ಕೇಂದ್ರ ದೆಹಲಿ ಕರ್ನಾಟಕ ಸಂಘದಲ್ಲಿ ಉದ್ಘಾಟನೆಯಾಗಲಿದೆ. ಕನ್ನಡವನ್ನು ತಮ್ಮ ಮಕ್ಕಳಿಗೆ ಕಲಿಸಲು ಇಚ್ಛೆಯುಳ್ಳವರು ದಯವಿಟ್ಟು ದೆಹಲಿ ಕರ್ನಾಟಕ ಸಂಘಕ್ಕೆ ಹೆಸರನ್ನು ನೀಡಿ. 2. ಶಾಸ್ತ್ರೀಯ ನೃತ್ಯ ಮತ್ತು  ಕಥಕ್ ತರಬೇತಿ ನೀಡಲಿದ್ದೇವೆ. 3. ಹಿಂದೂಸ್ತಾನಿ ಸಂಗೀತ ತರಬೇತಿ ನೀಡಲಿದ್ದೇವೆ. ಜಾನಪದ ನೃತ್ಯ ಸದಸ್ಯರುಗಳಿಗೆ ಮತ್ತು ಅವರ ಮಕ್ಕಳಿಗೆ ನವೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮದ ಸಮಾರೋಪಕ್ಕೆ ನೃತ್ಯ ತರಬೇತಿಯನ್ನು ಸಹ ನೀಡಲಿದ್ದೇವೆ. ಭಾಗವಹಿಸಲು ಇಚ್ಛೆಯುಳ್ಳವರು ತಮ್ಮ ಹೆಸರುಗಳನ್ನು ಸಂಘದ  ಕಚೇರಿಗೆ ಕೊಡತಕ್ಕದ್ದು. ಧನ್ಯವಾದಗಳು

ಅಮೃತ ಮಹೋತ್ಸವ ಸಂಭ್ರಮಾಚರಣೆ

ಅಮೃತ ಮಹೋತ್ಸವ ಸಂಭ್ರಮಾಚರಣೆ ಕಲ್ಯಾಣ ಕರ್ನಾಟಕ ಜಿಲ್ಲಾ ಸಾಂಸ್ಕೃತಿಕ ಉತ್ಸವ ಭಾನುವಾರ ಜುಲೈ 24, 2022, ಬೆಳಿಗ್ಗೆ 10:00 ರಿಂದ ಸ್ಥಳ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ಸೆಕ್ಟರ್-12, ಆರ್.ಕೆ ಪುರಂ, ನವದೆಹಲಿ-110022. ತಮಗೆಲ್ಲರಿಗೂ ಆದರದ ಸ್ವಾಗತ