ಸಿದ್ಲಿಂಗು2 ಚಲನಚಿತ್ರ ಪ್ರದರ್ಶನ
27ನೇ ಜುಲೈ 2025, ಭಾನುವಾರ ಅಪರಾಹ್ನ : 3.30 ಗಂಟೆಗೆ ವಿಜಯ ಪ್ರಸಾದ್ ನಿರ್ದೇಶನದ ಯೋಗೇಸ್, ಸೋನು ಗೌಡ ಮತ್ತು ಸುಮನ್ ರಂಗನಾಥ್ ಅಭಿನಯದ ಸಿದ್ಲಿಂಗು2 ಚಲನಚಿತ್ರ ಪ್ರದರ್ಶನ
2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರೊಂದಿಗೆ ಸಾಹಿತ್ಯ ಸಂವಾದ ಮತ್ತು ಅಭಿನಂದನೆ
2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರೊಂದಿಗೆ ಸಾಹಿತ್ಯ ಸಂವಾದ ಮತ್ತು ಅಭಿನಂದನೆ ಜುಲೈ 18, ಶುಕ್ರವಾರ 2025 | ಸಂಜೆ 7.30 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್
ಸಂವಾದ ಮತ್ತು ಅಭಿನಂದನೆ
ಸಂವಾದ ಮತ್ತು ಅಭಿನಂದನೆ ದಿನಾಂಕ : 14.07.2025 | ಸಂಜೆ : 6.30 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್
ಭಾರತ ಸರ್ಕಾರದ `ಹರಿತ್ ಯೋಗ’ ಪರಿಕಲ್ಪನೆಯೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2025
ಭಾರತ ಸರ್ಕಾರದ `ಹರಿತ್ ಯೋಗ’ ಪರಿಕಲ್ಪನೆಯೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ-2025 ದಿನಾಂಕ : 21.06.2025 ಶನಿವಾರ | ಬೆಳಿಗ್ಗೆ 7.00 ಗಂಟೆಗೆ | ಸ್ಥಳ : ಸಂಘದ ಆವರಣ
ಫಾರೆಸ್ಟ್ ಚಲನಚಿತ್ರ ಪ್ರದರ್ಶನ ಹಾಗೂ ಆತ್ಮೀಯ ಬೀಳ್ಕೊಡುಗೆ
ಫಾರೆಸ್ಟ್ ಚಲನಚಿತ್ರ ಪ್ರದರ್ಶನ ಹಾಗೂ ಆತ್ಮೀಯ ಬೀಳ್ಕೊಡುಗೆ ದಿನಾಂಕ : 25.05.2025 ಸಮಯ : 3.30 ಗಂಟೆಗೆ
ಸಂಘದಲ್ಲಿ ಚಲನಚಿತ್ರ ಪ್ರದರ್ಶನ
ಬಸವಣ್ಣ ಮತ್ತು ಅಕ್ಕಮಹಾದೇವಿ ಜಯಂತಿ ಆಚರಣೆ
ಬಸವಣ್ಣ ಮತ್ತು ಅಕ್ಕಮಹಾದೇವಿ ಜಯಂತಿ ಆಚರಣೆ ದಿನಾಂಕ 04.05.2025 | ಸಂಜೆ : 5.30 ಗಂಟೆಗೆ | ಸ್ಥಳ : ಸಂಘದ ಸಭಾಂಗಣ
ಕ್ರಿಕೆಟ್ ಪಂದ್ಯಾವಳಿ
ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ಜಯಂತಿ ಆಚರಣೆ
ದೆಹಲಿ ಕರ್ನಾಟಕ ಸಂಘ ಡಾ. ಬಿ.ಆರ್. ಅಂಬೇಡ್ಕರ್ ಸ್ಪೂರ್ತಿ ಸಾಂಸ್ಕೃತಿಕ ಫೌಂಡೇಶನ್, ನವದೆಹಲಿ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ಜಯಂತಿ ಆಚರಣೆ ದಿನಾಂಕ : 14.04.2025 | ಬೆಳಿಗ್ಗೆ 11.30 ಗಂಟೆಗೆ | ಸ್ಥಳ : ಸಂಘದ ಸೆಮಿನಾರ್ ಹಾಲ್
ವೈರಾಗ್ಯನಿಧಿ ಅಕ್ಕಮಹಾದೇವಿಯ ಜಯಂತಿ ಆಚರಣೆ
ದೆಹಲಿ ಕರ್ನಾಟಕ ಸಂಘ ಕಲ್ಯಾಣ ಕನ್ನಡಿಗರ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ದಿನಾಂಕ : 13.04.2025, ಭಾನುವಾರ ಸಂಜೆ :5.00 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್