ಸಾಹಿತ್ಯ ಸಂಜೆ ಕಾರ್ಯಕ್ರಮ
ಸ್ಥಳೀಯ ಕನ್ನಡಪರ ಸಂಘ ಸಂಸ್ಥೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಸಂವಾದ ಮತ್ತು ಅಭಿನಂದನಾ ಕಾರ್ಯಕ್ರಮ
ಸುಪ್ರಸಿದ್ಧ ಹಿರಿಯ ಕನ್ನಡ ಚಲನಚಿತ್ರ ನಟ ಶ್ರೀ ದೊಡ್ಡಣ್ಣ ಅವರೊಂದಿಗೆ ಸಂವಾದ ಮತ್ತು ಅಭಿನಂದನಾ ಕಾರ್ಯಕ್ರಮ ದಿನಾಂಕ 29.08.2023, ಮಂಗಳವಾರ, ಸಂಜೆ 6.30 ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್
ಆಹೋರಾತ್ರಿ ಯಕ್ಷಗಾನ-ಶುಕ್ರನಂದನೆ
ದೆಹಲಿ ಕರ್ನಾಟಕ ಸಂಘದಲ್ಲಿ ದಿನಾಂಕ : 19.08.023 ರಂದು ರಾತ್ರಿ 9.30 ರಿಂದ ಆಹೋರಾತ್ರಿ ಯಕ್ಷಗಾನ-ಶುಕ್ರನಂದನೆ
ಸ್ವಾತಂತ್ರ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣೋತ್ಸವ
ದೆಹಲಿ ಕರ್ನಾಟಕ ಸಂಘ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘ ಸಹಯೋಗದಲ್ಲಿ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕಾಲದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಸಂಗೊಳ್ಳಿ ರಾಯಣ್ಣೋತ್ಸವ ದಿನಾಂಕ : 15.08.2023, ಸಂಜೆ : 5.00 ಗಂಟೆಗೆ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ 15, ಆಗಸ್ಟ್ 2023, ಸಮಯ: ಬೆಳಿಗ್ಗೆ : 9.00 ಗಂಟೆಗೆ
ತುಮ್ಹಾರೆ ಸಿವಾ ಔರ್ ಕೋಯಿ ನಹೀ
ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕಾಲದಲ್ಲಿ ದೆಹಲಿ ಕರ್ನಾಟಕ ಸಂಘದ ಹಿರಿಯರೊಂದಿಗೆ ಸಂವಾದ ದಿನಾಂಕ : 30.07.2023, ಭಾನುವಾರ | ಸಂಜೆ : 4.00 ಗಂಟೆಗೆ | ಸ್ಥಳ : ಸಂಘದ ಸಭಾಂಗಣ ಶ್ರೀ ಶಿವಕುಮಾರ ಕಲಾ ಸಂಘ, ಸಾಣೇಹಳ್ಳಿ ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ತಂಡದವರಿಂದ ಪ್ರಸ್ತುತಿ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ “ತುಮ್ಹಾರೆ ಸಿವಾ ಔರ್ ಕೋಯಿ ನಹೀ” ಬಸವಣ್ಣನವರ ಆಯ್ದ 44 ವಚನಗಳನ್ನು ಆಧರಿಸಿದ ನೃತ್ಯರೂಪಕ
ಆರೋಗ್ಯ ಮೇಳ
ಆರೋಗ್ಯ ಮೇಳ ದಿನಾಂಕ : 23.07.2023, ಬೆಳಿಗ್ಗೆ 8.00 ರಿಂದ 1.00 ಗಂಟೆ ಸ್ಥಳ : ಸಂಘದ ಆವರಣ
ಹನುಮದಾಸನ ರಾಮಾಯಣ ಮಹಾಕಾವ್ಯ-ಕೃತಿ ಅವಲೋಕನ
ಹನುಮದಾಸನ ರಾಮಾಯಣ ಮಹಾಕಾವ್ಯ – ಕೃತಿ ಅವಲೋಕನ
ಮಾಹಿತಿ ಹಾಗು ಪೋಷಕರು, ಮಕ್ಕಳೊಂದಿಗೆ ಸಮಾಲೋಚನೆ
ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸುಗಳ ಕುರಿತು ಮಾಹಿತಿ ಹಾಗು ಪೋಷಕರು, ಮಕ್ಕಳೊಂದಿಗೆ ಸಮಾಲೋಚನೆ ದಿನಾಂಕ : ೦೨.೦೭.೨೦೨೩, ಭಾನುವಾರ ಸಂಜೆ : ೪.೦೦ ಗಂಟೆಗೆ ಸ್ಥಳ : ಸಂಘದ ಸೆಮಿನಾರ್ ಹಾಲ್