ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಮ್ಮೆಯ ಕನ್ನಡಿಗರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ. ವಿನಾಯಕ ಕೃಷ್ಣ ಗೋಕಾಕ್ ಅವರ ಜೀವನ-ಸಾಹಿತ್ಯ ಸಾಧನೆಗಳ ಕುರಿತು ಸಂವಾದ-ಅನುಸಂಧಾನ-ವಿಚಾರ ಸಂಕಿರಣ ಹಾಗೂ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮಗಳು
ದಿನಾಂಕ : 17.08.2025 ಭಾನುವಾರ | ಸಂಜೆ : 4.00 ಗಂಟೆಗೆ
ಸ್ಥಳ : ಸಂಘದ ಸೆಮಿನಾರ್ ಹಾಲ್

