dksadmin November 10th, 2024 ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸತ್ಯಶೋಧನ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಮನಗರ ಕಲಾವಿದರು ಪ್ರಸ್ತುತಪಡಿಸುವ ಅಹೋರಾತ್ರಿ ಪೌರಾಣಿಕ ನಾಟಕ ದಕ್ಷಯಜ್ಞ ನವೆಂಬರ್ ೧೬, ಶನಿವಾರ ೨೦೨೪ ಸ್ಥಳ : ಸಂಘದ ಸಭಾಂಗಣ ನಿರ್ದೇಶನ : ಶ್ರೀ ಎಂ.ಕೆ. ಧರ್ಮೇಂದ್ರ ಕುಮಾರ್ Share This Post :