ಕೇಂದ್ರ ಸಂಸ್ಕೃತಿ ಇಲಾಖೆ, ಭಾರತ ಸರ್ಕಾರ  ಮತ್ತು ದೆಹಲಿ ಕರ್ನಾಟಕ ಸಂಘ (ರಿ), ನವದೆಹಲಿ
ಆಯೋಜಿಸುವ ರಾಣಿ ಚೆನ್ನಮ್ಮನವರ ಬ್ರಿಟಿಷರ ವಿರುದ್ಧ ಕಿತ್ತೂರು ವಿಜಯೋತ್ಸವದ ದ್ವಿಶತಮಾನೋತ್ಸವ ದಿನಾಚರಣೆ
ದಿನಾಂಕ ೨೪.೧೦.೨೦೨೫ | ಸಮಯ ಅಪರಾಹ್ನ : ೩.೦೦ ಗಂಟೆಗೆ