ಆತ್ಮೀಯ ಕನ್ನಡ ಬಂಧುಗಳೇ ಬರುವ ತಿಂಗಳು ನವೆಂಬರ್ ಒಂದರಿಂದ

1. ಕನ್ನಡ ಕಲಿಕಾ ಕೇಂದ್ರ ದೆಹಲಿ ಕರ್ನಾಟಕ ಸಂಘದಲ್ಲಿ ಉದ್ಘಾಟನೆಯಾಗಲಿದೆ.
ಕನ್ನಡವನ್ನು ತಮ್ಮ ಮಕ್ಕಳಿಗೆ ಕಲಿಸಲು ಇಚ್ಛೆಯುಳ್ಳವರು ದಯವಿಟ್ಟು ದೆಹಲಿ ಕರ್ನಾಟಕ ಸಂಘಕ್ಕೆ ಹೆಸರನ್ನು ನೀಡಿ.

2. ಶಾಸ್ತ್ರೀಯ ನೃತ್ಯ ಮತ್ತು  ಕಥಕ್ ತರಬೇತಿ ನೀಡಲಿದ್ದೇವೆ.

3. ಹಿಂದೂಸ್ತಾನಿ ಸಂಗೀತ ತರಬೇತಿ ನೀಡಲಿದ್ದೇವೆ.

ಜಾನಪದ ನೃತ್ಯ ಸದಸ್ಯರುಗಳಿಗೆ ಮತ್ತು ಅವರ ಮಕ್ಕಳಿಗೆ ನವೆಂಬರ್ ನಲ್ಲಿ ನಡೆಯುವ ಕಾರ್ಯಕ್ರಮದ ಸಮಾರೋಪಕ್ಕೆ
ನೃತ್ಯ ತರಬೇತಿಯನ್ನು ಸಹ ನೀಡಲಿದ್ದೇವೆ. ಭಾಗವಹಿಸಲು ಇಚ್ಛೆಯುಳ್ಳವರು ತಮ್ಮ ಹೆಸರುಗಳನ್ನು ಸಂಘದ  ಕಚೇರಿಗೆ ಕೊಡತಕ್ಕದ್ದು.

ಧನ್ಯವಾದಗಳು

Leave a Reply

Your email address will not be published. Required fields are marked *