ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕಾಲದಲ್ಲಿ

ದೆಹಲಿ ಕರ್ನಾಟಕ ಸಂಘದ ಹಿರಿಯರೊಂದಿಗೆ ಸಂವಾದ

ದಿನಾಂಕ : 30.07.2023, ಭಾನುವಾರ | ಸಂಜೆ : 4.00 ಗಂಟೆಗೆ | ಸ್ಥಳ : ಸಂಘದ ಸಭಾಂಗಣ

ಶ್ರೀ ಶಿವಕುಮಾರ ಕಲಾ ಸಂಘ, ಸಾಣೇಹಳ್ಳಿ
ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ತಂಡದವರಿಂದ ಪ್ರಸ್ತುತಿ
ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ

“ತುಮ್ಹಾರೆ ಸಿವಾ ಔರ್ ಕೋಯಿ ನಹೀ”

ಬಸವಣ್ಣನವರ ಆಯ್ದ 44 ವಚನಗಳನ್ನು ಆಧರಿಸಿದ ನೃತ್ಯರೂಪಕ


Leave a Reply

Your email address will not be published. Required fields are marked *